Home » Entertainment » Kumta Ganapati Naik as Hanumanta - Shrirama chandrane Varidhi Shayanane...

Kumta Ganapati Naik as Hanumanta - Shrirama chandrane Varidhi Shayanane...

Written By Narayan T Bhat Madhuravani on Monday, Aug 15, 2016 | 11:43 AM

 
ಕುಮಟಾ ಹನುಮಂತ ಅಂತಲೇ ಪ್ರತೀತಿ ಹೊಂದಿದ ಶ್ರೀ ಗಣಪತಿ ನಾಯ್ಕರು ಶ್ರೀಗೋವಿಂದ ನಾಯ್ಕರವರ ಮಗ.. ಪ್ರವೇಶದಲ್ಲೇ ಹಾರಿ ಕೂರುವುದು. ನೋಡುಗರಿಗೆ ಅಧ್ಭುತ ದೃಶ್ಯ.. ಮುಂದಿನ ತುಣುಕಿನಲ್ಲಿ ನೋಡಿ ... ನಿಂತಲ್ಲೇ ಹಿಮ್ಮುಖ ಬೀಳೋದು , ಸಿಂಹಾಸನದಮೇಲೆ ಹಾರಿ ಕೂರೋದು ಅಬ್ಬಬ್ಬಾ.. ಇವ್ರು ಹನುಮಂತನೇ ಅನ್ನಿಸುತ್ತೆ..