Home » News & Politics » ಸಿಂಹದ ಆಹಾರವಾಗಬೇಕಾಗಿದ್ದ ತನ್ನ ಹಸುವನ್ನ ಧೈರ್ಯ ಮಾಡಿ ರಕ್ಷಿಸಿಕೊಂಡ ರೈತನ ವಿಡಿಯೋ ವೈರಲ್

ಸಿಂಹದ ಆಹಾರವಾಗಬೇಕಾಗಿದ್ದ ತನ್ನ ಹಸುವನ್ನ ಧೈರ್ಯ ಮಾಡಿ ರಕ್ಷಿಸಿಕೊಂಡ ರೈತನ ವಿಡಿಯೋ ವೈರಲ್

Written By Oneindia Kannada on Saturday, Jul 01, 2023 | 03:34 AM

 
ರೈತನೊಬ್ಬ ಸಿಂಹದೊಂದಿಗೆ ಹೋರಾಡಿ ತನ್ನ ಹಸುವನ್ನು ಉಳಿಸಿಕೊಂಡಿರುವ ಘಟನೆ ಗುಜರಾತಿನ ಸೋಮನಾಥ ಜಿಲ್ಲೆಯಲ್ಲಿರುವ ಗಿರ್ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತನ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. #Lion #Farmer #Cow #CowRescue, #LoinFood #Gujarat #GirrForest #CowVideo #LoinviralVideos ~HT.36~PR.28~ED.33~ Follow on Twitter: https://twitter.com/OneindiaKannada Follow on Facebook: https://www.facebook.com/oneindiakannada/ Follow on Instagram: https://www.instagram.com/oneindiakannada/