ಎಲ್ಲಾ ನೋಡುಗರಿಗೂ ನಮ್ಮ ಯೂಟ್ಯೂಬ್ ಚಾನೆಲ್
AL HUDA ACADEMY SINDAGI ಗೆ ಸ್ವಾಗತ...
#labourcardamount #labourcardscholarship
ವಿಶೇಷ ಸೂಚನೆ : ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಷಯದ ಬಗ್ಗೆ ಸುಳ್ಳು ಮಾಹಿತಿ ಬಿಡುವುದಿಲ್ಲ..
ಯಾವುದೇ ವಿಡಿಯೋ ಬಿಟ್ಟರೂ ಅದು ಪೂರ್ತಿ ಅಧಿಕೃತವಾಗಿರುತ್ತದೆ.
👉🤳 ನಮ್ಮ ಚಾನೆಲ್ ನಲ್ಲಿ ಬಿಟ್ಟಂತ ಯಾವುದೇ ವಿಡಿಯೋದ ಬಗ್ಗೆ ನಿಮಗೆ ಏನಾದರು ಕೇಳುವುದು ಇದ್ದರೆ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿಯೇ ಕಮೆಂಟ್ಸ್ ಮಾಡಿ.
✴️ಇನೊಂದು ಮುಖ್ಯ ಮಾಹಿತಿ :✴️
ಕೆಲವೊಂದು ವೇಳೆ ಸಣ್ಣ ಸಣ್ಣ ವಿಷಯಗಳು ಯೂಟ್ಯೂಬ್ ನಲ್ಲಿ ತಿಳಿಸಲು ಆಗುವುದಿಲ್ಲ.. ಆದ್ದರಿಂದ ಆಸಕ್ತ ನೋಡುಗರಿಗೆ ಈ ಕೆಳಗಿನ ಮೂರು ವಾಟ್ಸಾಪ್ ಗ್ರೂಪ್ ನಲ್ಲಿ ಯಾವುದಕ್ಕೆ ನಿಮ್ಮ ಆಸಕ್ತಿ ಇದೆ link ಕ್ಲಿಕ್ ಮಾಡಿ join ಮಾಡಿ
👇👇👇👇👇
ಎಲ್ಲಾ ರೀತಿಯ ಮಾಹಿತಿ, ವಿದ್ಯಾರ್ಥಿವೇತನ, ಸರ್ಕಾರಿ ಉದ್ಯೋಗ, ಸರ್ಕಾರಿ ಸೌಲಭ್ಯ ಇನ್ನಿತರೇ ಮಾಹಿತಿಗೆ ಈ ಕೆಳಗಿನ LINK ಕ್ಲಿಕ್ ಮಾಡಿ ವಾಟ್ಸಾಪ್ ಗೆ JOIN ಆಗಿ...
ಉಚಿತವಾಗಿ
👇👇👇
https://chat.whatsapp.com/LFQPSJOvaLaINSKMelOaq7
ಇನ್ನಿತರ ಎರಡು ಗ್ರೂಪ ಗಳಿವೆ ಯಾರಿಗೆ ಆಸಕ್ತಿ ಇದೆ
ಈ ಕೆಳಗಿನ ಅಮೌಂಟ್ ಫೋನ್ ಫೆ ಮಾಡಿ join ಆಗಬಹುದು.
Phone Pay Number -9972648872
( NAME : SADDAMHUSEN B PURADAL)
☝️☝️☝️☝️
ಫೋನ್ ಫೆ ( Phone Pay )ಮಾಡಿ ಸ್ಕ್ರಿನ್ ಶಾಟ್ ಹಾಗೂ ನಿಮ್ಮ ಹೆಸರು, ಯಾವ ಗ್ರೂಪಲ್ಲಿ ಜಾಯಿನ್ ಮಾಡಬೇಕು ಅಂತಾ ತಿಳಿಸಿ.ಆ ಗ್ರೂಪಿಗೆ ಜಾಯಿನ್ ಮಾಡಲಾಗುವುದು.
2) 200 Rs -CET / NEET 2023 UPDATES
ಇದು ಅತೀ ಉಪಯುಕ್ತ ಗ್ರೂಪ್ ಸಿ ಇ ಟಿ 2023 ಹಾಗೂ ನಿಟ್ 2023.ಬಗ್ಗೆ ( ಸಣ್ಣ ಸಣ್ಣ ಮಾಹಿತಿ, OPTION ENTRY, ದಿನಾಂಕ ಇತ್ಯಾದಿ ವಿಷಯಗಳನ್ನು ತಕ್ಷಣದಲ್ಲಿ ಪಡೆದು ಕೊಳ್ಳಲು ಹಾಗೂ ಸರಿಯಾಗಿ ತಿಳಿದುಕೊಂಡು ಉತ್ತಮ ಸೀಟು ಪಡೆದುಕೊಳ್ಳಲು ತುಂಬಾ ಸಹಕಾರಿ ) ಈ ಗ್ರೂಪ್ ಸಿ ಇ ಟಿ ಹಾಗೂ ನಿಟ್ ಎಲ್ಲಾ ರೌಂಡ್ ಮುಗಿಯುವ ವರೆಗೂ ರದ್ದು ಮಾಡುವುದಿಲ್ಲ ) ಆಮೇಲೆ ರದ್ದು ಮಾಡಲಾಗುತ್ತದೆ.
3) 300 Rs SPOKEN ENGLISH GROUP
ಇದರಲ್ಲಿ ಇಂಗ್ಲೀಷ್ ವಿಷಯವನ್ನು ಮಾತನಾಡುವ, ಓದುವ, ಬರೆಯುವ ಹಾಗೂ ಇನ್ನಿತರೇ ಮುಖ್ಯವಾದ ಮಾಹಿತಿಯನ್ನು ತಿಳಿಸಲಾಗುತ್ತದೆ..ಇಂಗ್ಲೀಷ್ ವ್ಯಾಕರಣ ಇತ್ಯಾದಿ ವಿಷಯಗಳನ್ನು ತಿಳಿಸಲಾಗುತ್ತದೆ.. ವಾರಕ್ಕೊಮ್ಮೆ ಇಂಗ್ಲೀಷ್ ನಲ್ಲಿ ಮಾತನಾಡುವ ಪರಿಕ್ಷೇ ಅಥವಾ ( zoom meet ಅಥವಾ google meet ಅಥವಾ Teachmint app ದಲ್ಲಿ ವಿಡಿಯೋ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ. ನೀವು ಡಿಲೀಟ್ ಮಾಡುವ ವರೆಗೂ ಗ್ರೂಪ್ ಡಿಲೀಟ್ ಆಗುವುದಿಲ್ಲ.)
ಈ ಮೇಲಿನ ಯಾವುದಾದರೊಂದು ಗ್ರೂಪಿಗೆ ಜಾಯಿನ್ ಆಗಲು ನಾನು ಮೇಲೆ ತಿಳಿಸಿದ ( amount ) ಅನ್ನು phone pay ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ತಕ್ಷಣ ಜಾಯಿನ್ ಮಾಡಲಾಗುವುದು.