ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗ ಮಾಡುವವರ ಸಂಖ್ಯೆ 3 -4 ಕೋಟಿಯ ಆಸುಪಾಸಿನಲ್ಲಿದೆ. ಒಟ್ಟು ಭಾರತದಲ್ಲಿ 6.2 ಕೋಟಿ ಕ್ರೆಡಿಟ್ ಕಾರ್ಡ್'ಗಳು 2021ರ ವೇಳೆಗೆ ಇದ್ದವು. ದುಡ್ಡಿರುವ ತುಂಬಾ ಜನ ಕ್ರೆಡಿಟ್ ಕಾರ್ಡ್ ಬಳಸೋದೇ ಇಲ್ಲ. ಕಾರಣ, ಮಾಹಿತಿಯ ಕೊರತೆ ಮತ್ತು ಹೆದರಿಕೆ! ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ ಸಾಲ ಆಗುತ್ತೆ, ಅವ್ರು ಬೇಕಾಬಿಟ್ಟಿ ದುಡ್ಡು ಕದೀತಾರೆ ಅನ್ನೋ ಹೆದರಿಕೆ, ಫ್ರಾಡ್ ಆಗುತ್ತಾ ಅನ್ನೋ ಇನ್ನೊಂದು ಭಯ . ಇದು ಒಂದು ರೀತಿಯ ಜನರ ಕಥೆ ಆದ್ರೆ, ಕಾರ್ಡ್ ಹೊಂದಿರುವ ತುಂಬಾ ಜನರ ತಾಪತ್ರಯ ನೋಡಿದ್ರೆ ಬೇಜಾರು ಬರೋ ರೀತಿ ಇರುತ್ತೆ. ಸ್ಪೆಕ್ಟ್ರಮ್ ನ ಎರಡು ಬದಿಯಲ್ಲಿ ಕುಳಿತವರು ಈ ಎರಡು ರೀತಿಯ ಜನ.
ಆದ್ರೆ ನಿಮಗೆ ಗೊತ್ತಿರಲಿ, ನೀವು ಒಂದು ಶಿಸ್ತಾದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಅದರಲ್ಲಿ ಆಗೋ ಲಾಭ ತುಂಬಾ ಇದೆ. ಬ್ಯಾಂಕ್ ಶ್ರೀಮಂತವಾಗದೇ, ನೀವು ಶ್ರೀಮಂತರಾಗೋ ವಿಧಾನಗಳು ಇವು.. ಹಾಗಾದ್ರೆ ಹೇಗೆ ಕ್ರೆಡಿಟ್ ಕಾರ್ಡ್ ಬಳಸಬೇಕು ? ಬಳಸುವಾಗ ನೋಡಬೇಕಾದ, ಎಚ್ಚರದಿಂದ ಇರಬೇಕಾದ್ದು ಎಲ್ಲಿ? ಕ್ರೆಡಿಟ್ ಕಾರ್ಡ್ ಲಿಮಿಟ್'ನ ಎಷ್ಟು ಪರ್ಸೆಂಟ್ ಉಪಯೋಗ ಮಾಡಿದ್ರೆ ಒಳ್ಳೆಯದು ? ಕ್ರೆಡಿಟ್ ಸ್ಕೋರ್ ಹೇಗೆ ಇದರಿಂದ ಚೇಂಜ್ ಆಗುತ್ತೆ? ಎಲ್ಲ ಮಾಹಿತಿ ನಾನು ನಿಮಗೆ ಕೊಡ್ತೀನಿ
Did you know that if used well, #creditcards can make you wealthier instead of getting you into financial debt? Getting a credit card can be the best thing you do for your financial discipline, provided you do it right. I will also talk about how I manage my finances to give me free #money through credit cards. We will go through an Introduction, Then we speak about how Can credit cards be harmful? How do they affect credit rating and What is credit rating? What are the advantages of a credit card? What is the best way to use a credit card? Towards the end, I’ll also walk you through the right credit card if you are just starting out. If you have any questions, please let me know in the comments section! #onlinemoney
If you withdraw cash using your credit card say 1lakh amount incase of emergency there is no interest free period. You have to pay interest from day one till you repay the amount of loan of 1lakh in full. The rate of interest will also be higher than your normal rate of interest on basic loan you get. You may even go bankrupt. Never withdraw cash or use cash advance unless in emergency