We the AMPUA JOBS will provide all state and central govt job information in this channel interested candidate can apply and and make their future bright through our channel....
ದಕ್ಷಿಣ ರೈಲ್ವೇ ಇಲಾಖೆಯ ಕೋಚ್ ಕಾಖರ್ಾನೆಯ ನೇಮಕಾತಿ-2017
ದಕ್ಷಿಣ ರೈಲ್ವೇ ಇಲಾಖೆಯು ಕೋಚ್ ಕಾಖರ್ಾನೆಯ 417 ವಿವಿಧ ಹುದ್ದೆಗಳ
ಅಪ್ರೆಂಟಿಸ್ಷಿಪ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ
ಅಬ್ಯಥರ್ಿಗಳು 21-08-2017ರ ಸಂಜೆ 5 ಘಂಟೆಯ ಒಳಗೆ ಸಲ್ಲಿಸಬಹುದು.
ಅಧಿಸೂಚನೆಗೆ ಸಂಭಂದಿಸಿದ ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅಜರ್ಿ ಶುಲ್ಕ
ಮತ್ತು ಅಜರ್ಿ ಸಲ್ಲಿಸುವ ವಿಧಾನ ಹಾಗೂ ಇತರೇ ವಿವಿರಗಳು ಇಲ್ಲಿವೆ.. . .
ಒಟ್ಟು ಹುದ್ದೆಗಳು-417
ಕಾಪರ್ೆಂಟರ್-29
ಎಲೆಕ್ಟ್ರಿಷಿಯನ್-87
ಫಿಟ್ಟರ್-133
ಮಷಿನಿಸ್ಟ್-36
ಪೇಂಟರ್-36
ವೆಲ್ಡರ್-88
ಎಮ್ ಎಲ್ಟಿ-ರೆಡಿಯೋಲಜಿ-04
ಎಮ್ ಎಲ್ಟಿ-ಪ್ಯಾಥಲಜಿ-04
ವಿದ್ಯಾರ್ಹತೆ
ದ್ವಿತಿಯ ಪಿಯುಸಿ ಅಥವಾ ತತ್ಸಮಾನ
(ವಿವಿಧ ಹುದ್ದೆಗಳಿಗನುಸಾರವಾಗಿ ವಿದ್ಯಾರ್ಹತೆಯಲ್ಲಿ
ಬದಲಾವಣೆ ಇರುವುದರಿಂದ ತಪ್ಪದೇ ಇಲಾಖೆಯ
ಅಧಿಸೂಚನೆಯನ್ನು ಅನುಸರಿಸಿ)
ಅಜರ್ಿ ಸಲ್ಲಿಸುವ ವಿಧಾನ
ಅರ್ಹ ಅಭ್ಯಥರ್ಿಗಳು ಇಲಾಖೆಯ www.icf.indianrailways.gov.in
ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿಯೂ ಹಾಗೂ The Assistant Personnel Officer/R, Integral Conch Factory, Chennai – 600 03
ವಿಳಾಸಕ್ಕೆ ಸಾಮಾನ್ಯ ಅಂಚೆಯ ಮೂಲಕವೂ 21-08-2017ರ ಸಂಜೆ
5 ಘಂಟೆಯ ಒಳಗೆ ಸಲ್ಲಿಸಬಹುದು
ಅಜರ್ಿ ಶುಲ್ಕ
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯಥರ್ಿಗಳಿಗೆ ರೂ 100/-
ಪರಿಶಿಷ್ಟ ವರ್ಗ ಪರಿಶಿಷ್ಟ ಪಂಗಡ ಯೋಜನಾ ನಿರಾಶ್ರಿತ ಅಭ್ಯಥರ್ಿ
ಹಾಗೂ ಮಹಿಳೆಯರಿಗೆ ಯಾವುದೇ ಶುಲ್ಕವಿರುವುದಿಲ್ಲ.
ವಯೋಮಿತಿ
ಸಾಮಾನ್ಯ ವರ್ಗಗಳ ಅಭ್ಯಥರ್ಿಗಳಿಗೆ ಗರಿಷ್ಟ-25
ಹಿಂದುಳಿದ ವರ್ಗಗಳ ಅಭ್ಯಥರ್ಿಗಳಿಗೆ ಗರಿಷ್ಠ-28
ಪರಿಶಿಷ್ಟ ವರ್ಗ ಪರಿಶಿಷ್ಟ ಪಂಗಡಗಳ ಅಭ್ಯಥರ್ಿಗಳಿಗೆ ಗರಿಷ್ಠ-29
ಯೋಜನಾ ನಿರಾಶ್ರಿತ ಅಭ್ಯಥರ್ಿಗಳಿಗೆ ಗರಿಷ್ಠ-34
(ಕನಿಷ್ಠ-15)
ಆಯ್ಕೆ ಪ್ರಕ್ರಿಯೆ
ಅಭ್ಯಥರ್ಿಗಳಿನ್ನು ವಿದ್ಯಾರ್ಹತೆಯ ಮೆರಿಟ್ ಮೂಲಕ ಆಯ್ಕೆ ಮಾಡಲಾಗುವುದು.
ಆನ್ಲೈನ್ನಲ್ಲಿ ಅಜರ್ಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಸೂಚನೆಗಳು
1) ಆನ್ಲೈನ್ನಲ್ಲಿ ಮೊದಲು www.icf.indianrailways.gov.in ಗೆ ಲಾಗ್ ಆನ್ ಆಗಬೇಕು
2) ನಂತರNews & Announcements.. ಮೇಲೆ ಕ್ಲಿಕ್ ಮಾಡಬೇಕು
3) ಅಲ್ಲಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು
4) “ICF Application – Act Apprentice 2017″ ಮೇಲೆ ಕ್ಲಿಕ್ ಮಾಡಿ
5) ಅಜರ್ಿಯನ್ನು ಭತರ್ಿ ಮಾಡಿ
6) ಭವಿಷ್ಯದ ಉಪಯೋಗಕ್ಕಾಗಿ ತಪ್ಪದೇ ಅಜರ್ಿ ಪ್ರತಿಯೊಂದನ್ನು ತೆಗೆದಿಟ್ಟುಕೊಳ್ಳಿ.
ಅಜರ್ಿ ಸಲ್ಲಿಸಲು ಕೊನೆಯ ದಿನಾಂಕ 21-08-2017 ಸಂಜೆ 5:00 ಗಂಟೆಯೋಳಗೆ
-~-~~-~~~-~~-~-
Please watch: "JOBS IN MYSORE |Bhabha Atomic Research Centre|"
https://www.youtube.com/watch?v=r5udenJHaRQ
-~-~~-~~~-~~-~-